ಮಂಗಳವಾರ, ನವೆಂಬರ್ 30, 2010
ನಮ್ಮೂರ ಗಣೇಶೋತ್ಸವದ ಬಗ್ಗೆ ಒಂದು ಮಾತು
ಹದಿನ್ಯ್ದನೆ ವರುಷದ ಇ ಹಬ್ಬ ಮನೆ ಮನೆಗಳಲ್ಲಿ ಸಂತಸ ವನ್ನು ಹಚ್ಚಿ ತಂದಿತ್ತು ...ಪ್ರತಿ ಸಾರಿಯಂತೆ ಎ ಸಲವೂ ಸಹ ಹಣ ಸಂಗ್ರಹಣೆಗೆ ತೊಡಗಿದ ಸ್ನೇಹಿತರು ಬಹಳ ಚಟುವಟಿಕೆಯಿಂದ ಕೊಡಿದ ತಂಡದಂತೆ ಕಂಡು ಬಂದಿತ್ತು ....ಊರಿನ ಇಕ್ಕೆಲಗಳಲ್ಲಿ ಬ್ಯಾನರನ್ನು ಕಟ್ಟಿ ಶುಭ ಸಮಾಚಾರವನ್ನು ಸರಾಲೈತು..... ಕೋಟದ ಅಂದರೆ ಅಮ್ರುಥೆಶ್ವರಿ ದೇವಸ್ಥಾನದಿಂದ (ಗಿಳಿಯಾರು ಪ್ರಾರಂಬ) ಗಣೇಶನ ಚಪ್ಪರದ ತನಕ ಗಣೇಶನನ್ನು ಪೂರ್ಣ ಕಲಶಗಳಿಂದ ಸ್ವಾಗತಿಸಲಾಗಿತ್ತು ಮುಖ್ಯವಾಗಿ ಸ್ತ್ರೀ ಶಕ್ತಿ ಸಂಘ ಗಿಳಿಯಾರು ಇವರ ಸೇವೆ ಅಮೋಘ ...ಪೂರ್ಣ ಗಿಳಿಯರನ್ನು ವಿದ್ಯತ್ ಅಲಂಕಾರದಿಂದ ಶ್ರಂಗರಿಸಲಗಿತ್ತು....
ಪ್ರಥಮ ದಿನ ಉರ ಪರ ಊರ ಮಕ್ಕಳಿಗಾಗಿ ಅಶು ಬಾಷಣ ಸ್ಪರ್ದೆ ಏರ್ಪಡಿಸಲಾಗಿತ್ತು ...ಕುಂದ ಬಾಷೆಯಲ್ಲಿ ಮೆರಗನ್ನು ಪಡೆದ ಇ ಅಶು ಬಾಷಣ ಜನರ ಮನಸನ್ನು ಗೆಲ್ಲುವಲ್ಲಿ ಯಶಶ್ವಿ ಆಗಿತ್ತು ..ವಿಕಾಸ್ ಮತ್ತು ನವೀನ್ ಕುಮಾರ್ ಇದರಲ್ಲಿ ಪ್ರಥಮ ಸ್ಥಾನವನ್ನು ಬಾಚಿ ಕೊಂಡರು...ಇ ಸಲದ ಮಡಿಕೆ ಓಡಯುವಲ್ಲಿ ಎಲ್ಲರು ವಿಪಲರಾದಾಗ ಲಕ್ಷ್ಮಣ್ ರವರೆ ಕೊನೆಯ ಯಶಸನ್ನು ಕಂಡರು....ಸಂಜೆ ನಡೆದ ಕಾರ್ಯಕ್ರಮವನ್ನು ಊರ ಚಿಣ್ಣರು ನಡೆಸಿ ಕೊಟ್ಟರು ...ಗಣೇಶನ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹಂತ ಹಂತದಲ್ಲೂ ಮೆರಗನ್ನು ಹೆಚ್ಹಿಸುತ್ತ ಹೋಗಿತ್ತು ..ಮನೀಶ್ ಕುಮಾರ ಮತ್ತು ತಂಡ ನಡೆಸಿ ಕೊಟ್ಟ ತ್ರಿವಳಿ ಬಟ್ಟರು ನಾಟಕವ೦ತು ಎಲ್ಲರೂ ನಕ್ಕು ನಕ್ಕು ಸಕಾಗುವಂತೆ ಆಗಿತ್ತು ....೪ ವರುಷದ ಬಾಲೆ ಯೊಬ್ಬಳ ನ್ರತ್ಯ ಮನಸಿಗೆ ಮುದ ನೀಡಿತ್ತು ...ರಾತ್ರಿ ಹನ್ನೆರಡರ ತನಕ ನಡೆದ ಇ ಕಾರ್ಯಕ್ರಮವನ್ನು ಊರ ಜನ ನೋಡಿ ಖುಷಿ ಪಟ್ಟರು .......
ಎರಡನೇ ದಿನ ಬೆಳ್ಳಿಗ್ಗೆ ೧೦.೩೦ ಕ್ಕೆ ಪುರೋಹಿತ ನಾಗೇಶ್ ಸೋಮಯಾಜಿಯವರು ಗಣ ಹೋಮ ಪೂಜೆಯನ್ನು ನಡೆಸಿಕೊಟ್ಟರು ಅನಂತರ ಪ್ರರಂಬವಾದ ಅನ್ನ ಸಂತರ್ಪಣ ಸಂಜೆ ೪ ರ ತನಕ ನೆಡಯಿತು ಸದರನ ೧,೨೦೦ ಜನರು ದೇವರ ಪ್ರಸಾದವನ್ನು ಸ್ವೀಕರಿಸಿದರು ...ಊರ ಜನರಿಂದ ದೇಣಿಗೆಗಳು ಹರಕೆ ಹೊರೆಗಳು ಹರಿದು ಬಂದಿದ್ದು ಜನರು ಊರ ದೇವರ ಮೇಲೆ ಇಟ್ಟ ಪ್ರೀತಿಯನ್ನು ಎತ್ತಿ ತೋರಿಸಿತ್ತು ....ಹದಿನಯಿದು ವರುಷದ ಇ ಗಣೇಶೋತ್ಸವಕ್ಕೆ ಪ್ರೇರಣೆ ಯಾಗಿದ್ದ ಮೋಹನ ಶೆಟ್ಟಿಯವರ ನಮ್ಮೊಂದಿಗಿಲ್ಲದಿರುದು ಬೇಸರವನ್ನು ತರಿಸುತಿತ್ತು ....ಬೆಂಗಳೂರಿನಲ್ಲಿರುವಾ ಎಲ್ಲ (giliyar guys)ರು ಹಾಗು ಊರ ಪರ ಊರ ಜನ ಇ ಒಂದು ಅದ್ಬುತ ಹಬ್ಬಕ್ಕೆ ಸಾಕ್ಷಿಯಾದರು .....ಎರಡನೇ ದಿನ ಸಂಜೆ ನಡೆದ ಕಾರ್ಯಕ್ರಮ ಸುಂದರವಾಗಿ ಮುಡಿ ಬಂತು ...ಗಿಳಿಯಾರಿನ ಎರಡು ಅಪರೂಪದ ಪ್ರಥಿಬೆಗಳಿಂದ ನ್ರತ್ಯ ಸಂಗೀತ ನಾಟಕ ಮತ್ತು ಬರತ್ ನಾಟ್ಯ ಕಾರ್ಯಕ್ರಮ,ಬದ್ರಾವತಿ ಅರ್ಕೆಸ್ತ್ರ ರಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲೈತು .....
ಕೊನೆಯ ದಿನದ ಗಣೇಶನ ವಿಸರ್ಜನ ಕಾರ್ಯಕ್ರಮ ದೊಡ್ಡ ಮೆರವಣಿಗೆಯ ಮೂಲಕ ಊರ ಬೀದಿಗಳಲ್ಲಿ ಸಾಗಿ ಬಂತು ....ಡೋಲು ವಾದ್ಯ ,ಕುಣಿತ ನ್ರತ್ಯ ಹೊವಿನ ಅಲಂಕಾರಗಳಿಂದ ಜಗಮಗಿಸುತಿತ್ತು ....ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಬ್ರಮ ಪಟ್ಟರು ಯಾವೊಂದು ಅದ್ಯಕ್ಷ ಉಪದಕ್ಷ ನಿಲ್ಲದ ಇ ಸಂಘ (GILIYAR GUYS) ತನ್ನ ಮೆರಗನ್ನು ಪಡಯಿತು...ಇದೊಂದು ಮಾದರಿ ಗಣೇಶೋತ್ಸವ ಎನ್ನುವ ಹೆಗ್ಗಳಿಕೆಯಿಂದ ಕಾರ್ಯಕ್ರಮ ಮಂಗಳ ಗಿತೆ ಹಾಡಿತ್ತು
ಉತ್ತಮ ರಂಗಿನ ಕ್ರಾಯಕ್ರಮ ಕೊಟ್ಟವರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ