ಪುಟಗಳು

ಶನಿವಾರ, ಜನವರಿ 2, 2010

ವೋಟು ಕೇಳುವ ಮೊದಲು ................


ಕುಮಾರಸ್ವಾಮಿ ಸರಿ ಇಲ್ಲ ಕಣ್ರೀ .....ಪಾಪ ಯಡಯೂರಪ್ಪ ನಿಗೆ ಮೂಸ ಮಾಡಿದ ಅಂತ ಜನ ಹೇಳುವ ಮೊದಲೇ ellection ಬಂತು ಅಂತು ಇಂತು ಯಡಯೂರಪ್ಪC M ಅದ್ರು .....ನಾನು ಒಳ್ಳೆ goverment ಕೊಡ್ತಿನಿ ಅಂತ ಪ್ರಾಮಿಸ್ ಆಯಿತು...........ಆದ್ರೆ ಎಲ್ಲಿದೆ ಒಳ್ಳೆ ಸರ್ಕಾರ ಶುರುವೈತು ನೋಡಿ ಕುರ್ಚಿಗಾಗಿ ಜಗಳ .............ಒಂದಾದ ಮೇಲೊಂದು ರೆಡ್ಡಿ ಯಡ್ಡಿ ಗಳ ಜಗಳ ಬಿದಿಗೆ ಬಂತು............tv9 ಇರಲಿ ಅಥವಾ ಬೇರೆ ಯಾವ ಚಾನೆಲ್ ಇರಲಿ ದಿನ ಕರ್ನಾಟಕ ಸರ್ಕಾರದ ಜಗಳದ ಸುದ್ದಿ ....ಅತ್ತ ಶೋಬಕ್ಕನಿಗು ಕುರ್ಚಿ ಇಂದ ಕೆಳಗೆ ಇಳಿಸಿ ಆಯಿತು ದುಸ್ಟ ರಾಜಕಾರಣಿ ಗಳಿಗೆ ಮಂತ್ರಿ ಪದವಿ ಸಿಕ್ತು.. ...........ಸತತ ವಿಷಯದ ಮಾತಾಗಿರುವ B JP ಮತ್ತೆ ಅದಿಕಾರಕ್ಕೆ ಬರುವುದು ಕನಸಿನ ಮಾತಗಿರಬಹುದು.........ಹಾಗಾದ್ರೆ ಕರ್ನಾಟಕದಲ್ಲಿ ೫ ವರ್ಷ ಸಮರ್ಥವಾಗಿ ಅದಿಕಾರ ನಡೆಸುವ ಪಕ್ಷ ಇದೆಯಾ ??ಕಂಡಿತ ವಾಗಿಯೂ ಇಲ್ಲ .....................ಎಲ್ಲರು ಮಾಡುವುದು ಹೊಟ್ಟೆಗಾಗಿ ಅನ್ನುವಂತಾಗಿದೆ..........so friends ವೋಟು ಹಾಕುವ ಮೊದಲೊಮ್ಮೆ ಕೇಳಿ ಇದು ಪ್ರಜಾ ಸರಕಾರವ ಅಥವಾ ಪಜಿಥಿಯ ಸರಕಾರವ ..............

ಕಾಮೆಂಟ್‌ಗಳಿಲ್ಲ: