ಪುಟಗಳು

ಬುಧವಾರ, ಜನವರಿ 20, 2010


ನಾನು ಯಾರು ಎನ್ನುವ ಮಾತಿಗೆ

ನನ್ನಲ್ಲಿ ಉತ್ತರಗಳಿಲ್ಲ

ನೂರೆಂಟು ಸುಳ್ಳುಗಳ ಬರೆಯಲು

ನಾನೇನು ಕವಿಯಲ್ಲ

ಬೆಳ್ಳುಬೆಳಗದೊಡನೆ ನಾ

ಮನಸಿನ ಮಾತಿನೊಳಗೆ ಮವುನಿಯಗುತ್ಹೇನೆ

ಮತ್ತೆ ಅರೆ ಗಳಿಗೆಯಲಿ ಇ ಕತ್ತಲಿನೊಳಗೆ ಬಂದಿ ಯಗುತ್ತೆನೆ .................

ಕಾಮೆಂಟ್‌ಗಳಿಲ್ಲ: