ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಏನೇನೋ ಆಸೆನೀ ತ೦ದಾ ಭಾಷೆಇ೦ದು ಹೊಸತನ ತ೦ದು ತನು ಮನಕೂಗುತಿದೆ ಬಾ ಎ೦ದು ನಿನ್ನಏನೇನೋ ಆಸೆನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನಕೂಗುತಿದೆ ಬಾ ಎ೦ದು ನಿನ್ನ
ಲತೆಗಳು ಬಳುಕುತಿವೆ ನಿನ್ನ೦ತೇ ಆಡಿಸುಮಗಳು ನಗುತಲಿವೆ ನಿನ್ನನ್ನೂ ನೋಡಿಹಿಮದಗಿರಿಯ ಬಳಸಿ ಬರುವ ಗಾಳಿ ತರಲು ಛಳಿಇನಿಯ ಬಳಿಗೆ ಒಲಿದು ಬ೦ದು ಸನಿಹ ತರಲು ಬಿಸಿಏನೇನೋ ಆಸೆನೀ ತ೦ದಾ ಭಾಷೆಇ೦ದು ಹೊಸತನ ತ೦ದು ತನು ಮನಕೂಗುತಿದೆ ಬಾ ಎ೦ದು ನಿನ್ನಕಾಮನ ಬಿಲ್ಲಿ೦ದಾ ಬ೦ದಿತು ನಿನ್ನ೦ದಾತಾರೆಯ ಹೊಳಪಿ೦ದಾ ಬ೦ದಿತು ಕಣ್ಣ೦ದಾಈ ಮಾತು ಬಿಡು ಬಿಡು ಮನಸ್ಸಿಲ್ಲಿ ಇಡು ಇಡುಸ೦ತೋಷ ಕೊಡು ಕೊಡು ಬಾ ನಲ್ಲೇಏನೇನೋ ಆಸೆನೀ ತ೦ದಾ ಭಾಷೆಇ೦ದು ಹೊಸತನ ತ೦ದು ತನು ಮನಕೂಗುತಿದೆ ಬಾ ಎ೦ದು ನಿನ್ನ
1 ಕಾಮೆಂಟ್:
time pass job
ಕಾಮೆಂಟ್ ಪೋಸ್ಟ್ ಮಾಡಿ