ಪುಟಗಳು

ಸೋಮವಾರ, ಜನವರಿ 10, 2011

ಇಂತಿ ನಿನ್ನ ಮುಸಾ


ಹೆಣ ನಿನ್ನೆಯಿಂದ ನಿಗೊಂದ ಕಾಗದ ಬರಿಕಂದಲಿ ಎನ್ಸಕಂಡ ಎನ್ಸಕಂಡ ಮಂಡಿ ಬಿಸಿ ಮಾಡ್ಕಂಡಿದಿ ....ನಂಗೆ ಕೊರುಕ್ ಅಲ ಬತ್ತಿಲ್ಲ ಮಾರಾಯ್ತಿ ನಾ ನಿನ್ನ ಲವ್ ಮಾಡ್ತಾ ಇದ್ದಿ ಹೆಣ...ನಿಂಗೆ ಹೇಳಕ್ ಹೇಳಕ್ ಅಂದಳೀ ಸುಮಾರಾ ದಿನದಿಂದ ಹುಟಾರ ಹಾಕ್ತ್ ಇದ್ದಿ ...ಮೊನ್ನೆ ಇದನ್ನೇ ಹೇಳಕ ಅಂದಳೀ ನಿಮ್ಮ ಮನಿಗೆ ಬಂದಲ್ಲ ನಿನ್ ಬೈಲ್ ಬದಿಗೆ ಹೊಇದೆ ..ನಿಂಗೆ ಗೊತಿತ ಆ ಬನ್ನಾಡಿ ಕಂಬಳದಗೆ ನಿ ಬಣ್ಣ ಹಚ್ಕಾ ಕೊಣ್ವತ್ತಿಗೆ ನಂಗೆ ಎಸ್ಟ ಖುಷಿ ಆಯಿತು ಗೊತಿತ್ತ ....ನಿನಪ್ಪನ ಡೋಲಿನ ಶಬ್ದಕ್ಕೂ ನಿ ಹಾಕು ಹೆಜ್ಜಿಗು ಆ ಕೋಣ ಓಡು ಚೆಂದ ಅಲ ಕಾಂತೆ ಕುಕಣಕ....ಅದೆಲ ಹುಲಿ ಹಿಡಿಲಿ ಹೆಣ ನೀನ ನೆಡು ಚೆಂದ ನಿನ್ನ ಮಾನಕನುಂಡಿ ಮುಗ ...ನಿನ್ನ ದೊಳ ಕಣ್ಣ ನಿನ್ ಗೊಗ್ಗರ ಹಲ್ಲ ಎಲ್ಲ ನನಗೆ ಮರುಕೆ ಆತ್ತ....ನಿ ಮನ್ಸ ಮಾಡ್ರೆ ಇ ಸಲದ್ದ ಕೊಡಿ ಹಬ್ಬಕ್ಕೆ ಒಟ್ಟಿಗೆ ಹೊಯಿಲಕ್ಕ...ನಿಂಗೆ ನಾನ್ ಅಕ್ಕಂಬಗೆ ಆರೆ ನಾಳಿ ಕೊಳಿಪಡಿಗೆ ಬಾ
ಇಂತಿ ನಿನ್ನ ಮುಸಾ

2 ಕಾಮೆಂಟ್‌ಗಳು:

V.R.BHAT ಹೇಳಿದರು...

ಎಂತ್ ಮಾರ್ರೆ ನೀವ್ ಬರೀ ಕುಂದಾಪ್ರ ಮಾತ್ ಬಳಸ್ತ್ರಲ ಉಳ್ದೋರ್ ಓದುಕಾಗ್ದ? ಹೊಟ್ಟೆಕಿಚ್ಹಾತಿತ್ ಕಾಣಿ !

Shashi jois ಹೇಳಿದರು...

ಪ್ರೇಮ ಪತ್ರ ಲಾಯ್ಕಿತ್ತಲೇ ಮರ್ರೆ.ಕೊಡಿ ಹಬ್ಬಕ್ಕೆ ಅಲ್ಲದಿದ್ರೂ ಅಮೃತೇಶ್ವರಿ ಹಬ್ಬಕ್ಕೆ ಒಟ್ಟ ಹೊಯ್ಲಕ್ಕ್ ಆಯ್ತಾ ಹ್ಹಾ ಹ್ಹಾ ಹ್ಹಾ